ಹಿಂದೂ ಪಂಚಾಂಗ ಪ್ರಕಾರ, ಸೌರಮಾನ ಹಾಗು ಚಾಂದ್ರಮಾನ ರೀತ್ಯ, ಒಂದು ಸಂವತ್ಸರವನ್ನು ೧೨ ಮಾಸಗಳನ್ನಾಗಿ ವಿಂಗಡಿಸಲಾಗುತ್ತದೆ. == ಸೌರಮಾನ ಮಾಸಗಳು == ಮೇಷಾದಿ ರಾಶಿಗಳಲ್ಲಿ ಸೂರ್ಯನ ಪರಿಭ್ರಮಣೆಯ ಚಲನೆಯನ್ನವಲಂಬಿಸಿ, ೧೨ ಮಾಸಗಳನ್ನಾಗಿ ವಿಂಗಡಿಸಲಾಗಿದೆ. ಸೌರಮಾನ ಮಾಸಗಳು ಹೀಗಿವೆ: (ದಕ್ಷಿಣ ಭಾರತದಲ್ಲಿ ಅದೂ ಕರ್ನಾಟಕದಲ್ಲಿ ರೂಢಿಯಲ್ಲಿರುವುದು ಚಾಂದ್ರ ಮಾನ ತಿಂಗಳುಗಳಿಗೆ ಋತುಗಳನ್ನು ಹೊಂದಿಸುತ್ತಾರೆ. ಚೈತ್ರ -ವೈಶಾಖ= ವಸಂತ ಋತು ಹೀಗೆ; ಸೌರಮಾನಕ್ಕೆ ಹೊಂದಿಸಿರುವುದು ಸರಿಯೇ? ) == ಚಾಂದ್ರಮಾನ ಮಾಸಗಳು == ನಕ್ಷತ್ರ ಮಂಡಲದಲ್ಲಿ ಚಂದ್ರನ ಪರಿಭ್ರಮಣೆಯನ್ನವಲಂಬಿಸಿ, ೧೨ ಮಾಸಗಳನ್ನಾಗಿ ವಿಂಗಡಿಸಲಾಗಿದೆ.ಚಾಂದ್ರಮಾನ ಮಾಸಗಳು ಹೀಗಿವೆ: == ಹೆಚ್ಚಿನ ವಿವರ == ಸೌರಮಾಸ : ಸಂಕೇತ ಮತ್ತು ಚಿನ್ಹೆ ಇಂಗ್ಲಿಷ್ ವಿಭಾಗ: ರಾಶಿ == ನೋಡಿ == ರಾಶಿ ಜ್ಯೋತಿಷ್ಯ ಜ್ಯೋತಿಷ ಜ್ಯೋತಿಷ ಶಾಸ್ತ್ರದ ನಕ್ಷತ್ರಗಳು ಹಿಂದೂ ಪಂಚಾಂಗ=ಹಿಂದೂ ಮಾಸಗಳು ಪಂಚಾಂಗ == ಉಲ್ಲೇಖ ==